ಬೆಂಗಳೂರು: ಒತ್ತಡದ ಜೀವನವೋ, ಸಂಗಾತಿ ಬಗೆಗಿನ ನಿರಾಸಕ್ತಿಯೋ ಒಟ್ಟಾರೆ ಲೈಂಗಿಕಾಸಕ್ತಿ ಕುಂದುತ್ತಿದೆ ಎಂದಾದರೆ ಏನು ಮಾಡಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. ಹೊರಗಡೆ ಸುತ್ತಾಡಿ ಸಂಗಾತಿ ಜತೆಗೆ ಹೆಚ್ಚು ಸುತ್ತಾಡಿದ್ದು, ಪರಸ್ಪರರ ಇಷ್ಟಾನಿಷ್ಟಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಅದರಲ್ಲೂ ವಿಶೇಷವಾಗಿ ಇಷ್ಟಪಡುವ ಜಾಗಕ್ಕೆ, ಸಿನಿಮಾಗೆ ಜತೆಯಾಗಿ ಹೋದರೆ ಭಾವನೆಗಳು ತೆರೆದುಕೊಳ್ಳುತ್ತವೆ.ಪ್ರಾಮಾಣಿಕರಾಗಿ ನಿಮ್ಮ ಜೀವನದಲ್ಲಿ ಬರುವ ಏನೇ ಸಮಸ್ಯೆಗಳು, ಒತ್ತಡಗಳನ್ನು ಸಂಗಾತಿ ಜತೆಗೆ ಹಂಚಿಕೊಳ್ಳಿ. ಒತ್ತಡಗಳನ್ನು ನಮ್ಮೊಳಗೇ ಇಟ್ಟುಕೊಂಡು ಕೊರಗುವುದರಿಂದ ದಾಂಪತ್ಯದಲ್ಲಿ ಖುಷಿ