ಬೆಂಗಳೂರು: ದೇಹಕ್ಕೆ ಹಿಮೋಗ್ಲೋಬಿನ್ ಅಂಶ ತುಂಬಾ ಪ್ರಾಮುಖ್ಯವಾಗಿದೆ. ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಿಮೋಗ್ಲೋಬಿನ್ ಅಂಶ ಇರಬೇಕೆಂದರೆ ಕೆಲವು ಆಹಾರಗಳನ್ನು ಸೇವಿಸಲೇಬೇಕು. ಕಬ್ಬಿಣದಂಶದ ಆಹಾರ ಕಬ್ಬಿಣದಂಶ ಹೇರಳವಾಗಿರುವ ಬೀಟ್ ರೂಟ್, ಸೊಪ್ಪು ತರಕಾರಿಗಳು, ನೆಲ್ಲಿಕಾಯಿ, ಮೊಟ್ಟೆ, ದಾಳಿಂಬೆ ಮುಂತಾದ ಆಹಾರಗಳನ್ನು ಹೆಚ್ಚು ಸೇವಿಸಿ.ವಿಟಮಿನ್ ಸಿ ಕಿತ್ತಳೆ, ನಿಂಬೆ ಹಣ್ಣು, ನೆಲ್ಲಿಕಾಯಿ, ಪಪ್ಪಾಯ, ದ್ರಾಕ್ಷಿ ಹಣ್ಣುಗಳನ್ನು ಹೆಚ್ಚು ಸೇವಿಸಿ. ವಿಟಮಿನ್ ಸಿ ಅಂಶ ಆಹಾರದಲ್ಲಿರುವ ಕಬ್ಬಿಣದಂಶವನ್ನು ಬೇಗನೇ ಹೀರಿಕೊಳ್ಳುತ್ತದೆ.ಫೋಲಿಕ್ ಆಸಿಡ್ ಕೆಂಪು