ಕತ್ತರಿಸಿ ಆಪಲ್ ಅಥವಾ ತರಕಾರಿ ಕಪ್ಪಗಾಗದಂತೆ ತಡೆಯಲು ಇಲ್ಲಿದೆ ಉಪಾಯ

ಬೆಂಗಳೂರು, ಭಾನುವಾರ, 11 ನವೆಂಬರ್ 2018 (09:48 IST)

ಬೆಂಗಳೂರು: ಆಪಲ್, ಆಲೂಗಡ್ಡೆಯಂತಹ ತರಾಕರಿಗಳು ಕತ್ತರಿಸಿ ಸ್ವಲ್ಪ ಹೊತ್ತು ಬಿಟ್ಟರೆ ಕಪ್ಪಗಾಗುತ್ತವೆ. ಇದನ್ನು ತಡೆಯಲು ಇಲ್ಲಿದೆ ಉಪಾಯ.
 
ಹರಿಯುವ ನೀರಿನಲ್ಲಿ ತೊಳೆಯಿರಿ
ಆಪಲ್ ಅಥವಾ ಕಪ್ಪಗಾಗುವಂತಹ ತರಕಾರಿಗಳನ್ನು ಹರಿಯುವ ನೀರಿನಲ್ಲಿ ತೊಳೆದುಕೊಳ್ಳಿ. ಇದು ಬಣ್ಣ ಮಾಸುವಿಕೆಯನ್ನು ತಡೆಯುತ್ತದೆ.
 
ಹುಳಿ ನೀರು
ನಿಂಬೆಯಂತಹ ಹುಳಿ ಮಿಶ್ರಿತ ಸಿಟ್ರಕ್ ದ್ರಾವಣದಲ್ಲಿ ಇಂತಹ ಹಣ್ಣು, ತರಕಾರಿಗಳನ್ನು ನೆನೆಸಿಡಿ. ಇದರಿಂದ ಕಪ್ಪಗಾಗದು.
 
ಉಪ್ಪು ನೀರು
ಕತ್ತರಿಸಿದ ಬಳಿಕ ಉಪ್ಪು ನೀರಿನಲ್ಲಿ ಅದ್ದಿ ತೆಗೆದರೆ ಬಣ್ಣ ಮಾಸದು.
 
ಜೇನು ತುಪ್ಪ
ಹಣ್ಣುಗಳಾದರೆ ಉಪ್ಪು ನೀರಿನಲ್ಲಿ ಅದ್ದಿದರೆ ರುಚಿಗೆಡುತ್ತದೆ ಎಂದಾದರೆ ಜೇನು ತುಪ್ಪದಲ್ಲಿ ನೆನೆಸಿಡಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಿಮ್ಮ ಬೆನ್ನಿನ ಭಾಗ ಸುಂದರವಾಗಿ ಕಾಣಲು ಹೀಗೆ ಮಾಡಿ

ಬೆಂಗಳೂರು : ಕೆಲವರಿಗೆ ಲೊ-ಬ್ಯಾಕ್ ಬ್ಲೌಸ್ ಅಥವಾ ಬ್ಯಾಕ್ಲೆಸ್ ಡ್ರೆಸ್ ಅಥವಾ ಚೋಲಿ ಧರಿಸಬೇಕು ಎಂಬ ಆಸೆ ...

news

ಬೆರಳುಗಳಿಗೆ ಹಚ್ಚಿದ ನೈಲ್ ಪಾಲಿಶ್ ಬೇಗ ಒಣಗಲು ಇಲ್ಲಿದೆ ಸುಲಭ ಉಪಾಯ

ಬೆಂಗಳೂರು : ಯಾವುದಾದರೂ ಸಮಾರಂಭಕ್ಕೆ ಹೋಗುವಾಗ ಕೈಗಳು ಸುಂದರಾಗಿ ಕಾಣಲು ಬೆರಳುಗಳಿಗೆ ನೈಲ್ ಪಾಲಿಶ್ ...

news

ಬ್ರೆಡ್ ಫ್ರೆಶ್ ಆಗಿ ಇಡಲು ಈ ಉಪಾಯ ಮಾಡಿ ನೋಡಿ

ಬೆಂಗಳೂರು: ಪ್ರಿಸರ್ವೇಟಿವ್ ಬಳಸದೇ ಮಾಡುವ ಬ್ರೆಡ್ ಗಳನ್ನು ತುಂಬಾ ಸಮಯ ಹಾಳಾಗದಂತೆ ಇಡಲು ಇಲ್ಲಿದೆ ಉಪಾಯ.

news

ಆಲೂಗಡ್ಡೆಯನ್ನು ಸಂರಕ್ಷಿಸಿಡಲು ಸರಿಯಾದ ವಿಧಾನ ಯಾವುದು ಗೊತ್ತಾ?

ಬೆಂಗಳೂರು: ಆಲೂಗಡ್ಡೆ ಮಾರುಕಟ್ಟೆಯಿಂದ ತಂದು ಎರಡು ದಿನಗಳೊಳಗೆ ಮೊಳಕೆ ಬರುವಂತಾಗುತ್ತದೆ. ಅದನ್ನು ಫ್ರೆಶ್ ...