ಚರ್ಮ ಅಥವಾ ಕೂದಲಿನ ಯಾವುದೇ ಭಾಗದಲ್ಲಿ ಸಾಮಾನ್ಯ ಬಣ್ಣದ ಅಂಥದ ಕೊರತೆಯಿಂದಾಗಿ ಬಿಳಿಯಾಗುವ ಅಥವಾ ಬಿಳಿ ಕಲೆಗಳಾಗಿರುವ ಸ್ಥಿತಿಯೇ ತೊನ್ನು. ಮೈ ಮೇಲೆ ಆಗುವ ಇಂತಹ ಬಿಳಿ ಕಲೆಯನ್ನು ಮೆಡಿಕಲ್ ಭಾಷೆಯಲ್ಲಿ ವಿಟಿಲಿಗೊ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇದೊಂದು ಸಾಮಾನ್ಯ ಸಮಸ್ಯೆಯಾಗಿದ್ದು ಪ್ರಪಂಚದಲ್ಲಿ ಬಹಳ ಜನ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ಗ್ರಾಮ್ಯ ಭಾಷೆಯಲ್ಲಿ ಬಿಳಿ ಮಚ್ಚೆ ಅಥವಾ ಬಿಳಿ ತೊನ್ನು ಎಂದು ಕರೆಯಲಾಗುತ್ತದೆ. ಆದರೆ ಇದು ಅಂಟು ರೋಗ