ಬೆಂಗಳೂರು: ಪ್ರಿಸರ್ವೇಟಿವ್ ಬಳಸದೇ ಮಾಡುವ ಬ್ರೆಡ್ ಗಳನ್ನು ತುಂಬಾ ಸಮಯ ಹಾಳಾಗದಂತೆ ಇಡಲು ಇಲ್ಲಿದೆ ಉಪಾಯ.ನೀರು ಚಿಮುಕಿಸಿ ಬ್ರೆಡ್ ತಂದು ಎರಡು ದಿನವಾಯಿತು, ಇನ್ನೇನು ಹಾಳಾಗುತ್ತದೆ ಎಂದಾದರೆ ಸ್ವಲ್ಪ ನೀರು ಚಿಮುಕಿಸಿ ಮೈಕ್ರೋ ಓವನ್ ನಲ್ಲಿಟ್ಟು ಬಿಸಿ ಮಾಡಿ.ಫ್ರೀಜ್ ಮಾಡಿ ಒಂದು ಗಾಳಿಯಾಡದ ಕವರ್ ನಲ್ಲಿ ಸುತ್ತಿ ಬ್ರೆಡ್ ನಲ್ಲಿ ಫ್ರೀಜ್ ಮಾಡಿ. ಇದರಿಂದ ಫಂಗಸ್ ಬೆಳೆಯುವುದು ಇಲ್ಲವಾಗುತ್ತದೆ.ಅಲ್ಯುಮಿನಿಯಂ ಕವರ್ ಬ್ರೆಡ್ ನ್ನು ಅಲ್ಯುಮಿನಿಯಂ ಕವರ್ ನಲ್ಲಿ ಗಾಳಿಯಾಡದಂತೆ ಸುತ್ತಿಟ್ಟರೆ