ಬೆಂಗಳೂರು: ಆಲೂಗಡ್ಡೆ ಮಾರುಕಟ್ಟೆಯಿಂದ ತಂದು ಎರಡು ದಿನಗಳೊಳಗೆ ಮೊಳಕೆ ಬರುವಂತಾಗುತ್ತದೆ. ಅದನ್ನು ಫ್ರೆಶ್ ಆಗಿ ಸಂರಕ್ಷಿಸಿಡಲು ಕೆಲವು ಉಪಾಯಗಳಿವೆ ನೋಡಿ.ಗಾಳಿಯಾಡದಿರಲಿ ಒಂದು ಕವರ್ ಒಳಗೆ ಗಾಳಿ ಮತ್ತು ಬೆಳಕು ಬೀಳದ ಹಾಗೆ ಆಲೂಗಡ್ಡೆಯನ್ನು ಮುಚ್ಚಿಡಿ. ಇದರಿಂದ ಅದು ಮೊಳಕೆ ಬರುವುದು ತಪ್ಪುತ್ತದೆ.ಡ್ರೈ ಆಗಿರಲಿ ಆಲೂಗಡ್ಡೆ ಹಾಕುವ ಪಾತ್ರೆ ಒಣ, ಬೆಚ್ಚಗೆ ಇದ್ದರೆ ಕೊಳೆಯುವುದು, ಮೊಳಕೆ ಬರುವುದು ಸಮಸ್ಯೆ ಬಾರದು.ಫ್ರಿಡ್ಜ್ ನಲ್ಲಿಡಬೇಡಿ ಆಲೂಗಡ್ಡೆಯನ್ನು ತಪ್ಪಿಯೂ ಫ್ರಿಡ್ಜ್ ನಲ್ಲಿಡಬೇಡಿ. ಇದು ಸಾಮಾನ್ಯ ಉಷ್ಣತೆಯಲ್ಲಿ