ಬೆಂಗಳೂರು: ಮಹಿಳೆಯರಿಗೆ ಜನನಾಂಗ ಸ್ವಚ್ಛವಾಗಿಡುವ ಬಗ್ಗೆ ಅನೇಕ ಗೊಂದಲ, ಅನುಮಾನಗಳಿವೆ. ಗುಪ್ತಾಂಗದ ಅಶುಚಿತ್ವದಿಂದಾಗಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಜನನಾಂಗ ಸ್ವಚ್ಛವಾಗಿಡಲು ಏನು ಮಾಡಬೇಕು?ಮಾರುಕಟ್ಟೆಗಳಲ್ಲಿ ಜನನಾಂಗ ಸ್ವಚ್ಛವಾಗಿಡಲು ಅನೇಕ ಕ್ರೀಂ, ಲೋಷನ್ ಗಳು ಲಭ್ಯವಿದೆ. ಆದರೆ ಯಾವುದೇ ಲೋಷನ್ ಬಳಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯುವುದು ಉತ್ತಮ. ಯಾಕೆಂದರೆ ಅತಿಯಾದ ಲೋಷನ್ ಬಳಕೆಯೂ ಒಳ್ಳೆಯದಲ್ಲ. ಇದರಿಂದ ಜನನಾಂಗದ ಪಿಎಚ್ ಲೆವೆಲ್ ಕಡಿಮೆಯಾಗುವ ಅಪಾಯವಿದೆ.ಹೀಗಾಗಿ ತಜ್ಞ ವೈದ್ಯರು ಹೇಳುವ ಪ್ರಕಾರ