ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಾಯಿಯ ದುರ್ಗಂಧದಂತಹ ಸಮಸ್ಯೆಗಳು ಬಹುತೇಕರಲ್ಲಿ ಕಂಡುಬರುತ್ತದೆ. ಬಾಯಿ ದುರ್ಗಂಧಬೀರುವುದು, ಹಲ್ಲಿನ ಹುಳುಕು ಸಾಮಾನ್ಯವಾದ ಸಮಸ್ಯೆಗಳಾಗಿವೆ. ನೀವು ಸ್ನೇಹಿತರೊಂದಿಗೆ ಡೇಟ್ಗೆ ಹೋದಾಗ, ಕೆಲಸದ ಸಂದರ್ಶನಕ್ಕೆ ಹೋದಾಗ ನಿಮ್ಮ ಉಸಿರು ತಾಜಾ ಆಗಿರುವುದು ಮುಖ್ಯವಾಗಿರುತ್ತದೆ. ತಾಜಾ ಉಸಿರನ್ನು ಪಡೆಯಲು ಹಲವಾರು ಮಾರ್ಗಗಳಿವೆ. ಪ್ರತಿದಿನ ನಿಮ್ಮ ಬಾಯಿ ದುರ್ಗಂಧರಹಿತವಾಗಿರಲು ದೀರ್ಘ ಮತ್ತು ಅಲ್ಪಾವಧಿಯ ಮಾರ್ಗಗಳನ್ನು ಇಲ್ಲಿ ನೋಡಿ. * ಚೆನ್ನಾಗಿ ಬ್ರಷ್ ಮಾಡಿ: ನಿಮ್ಮ ಹಲ್ಲುಗಳ ಮೇಲಿನ