ಬೆಂಗಳೂರು: ಗುಪ್ತಾಂಗದ ಶುಚಿತ್ವ ಎನ್ನುವುದು ತುಂಬಾ ಮುಖ್ಯವಾದ ಅಂಶ. ಇದನ್ನು ಶುಚಿಯಾಗಿಟ್ಟುಕೊಳ್ಳದಿದ್ದರೆ ಹಲವು ಹೇಳಿಕೊಳ್ಳಲಾಗದ ಸಮಸ್ಯೆಯಿಂದ ಬಳಲಬೇಕಾಗುತ್ತದೆ. ಹಾಗಿದ್ದರೆ ಗುಪ್ತಾಂಗವನ್ನು ಶುಚಿಯಾಗಿಟ್ಟುಕೊಳ್ಳುವುದು ಹೇಗೆ? ಕಾಂಡೋಮ್ ಬಳಕೆ ಅಸುರಕ್ಷಿತ ಲೈಂಗಿಕ ಸಂಪಕರ್ಕ ಹಲವು ಲೈಂಗಿಕ ರೋಗಗಳಿಗೆ ದಾರಿಯಾಗಬಹುದು. ಗುಪ್ತಾಂಗದ ತುರಿಕೆ, ಕಜ್ಜಿ ಮುಂತಾದ ಸಮಸ್ಯೆಯಿರುವ ಸಂಗಾತಿ ಜತೆ ಲೈಂಗಿಕ ಸಂಪರ್ಕ ನಡೆಸುವಾಗ ಅದು ಹರಡದಂತೆ ತಡೆಯಲು ಕಾಂಡೋಮ್ ಬಳಸಬಹುದು.ಒಳಬಟ್ಟೆ ಶುದ್ಧವಾದ, ಒಣಗಿದ ಒಳಬಟ್ಟೆ ಧರಿಸಿ. ಅದರಲ್ಲೂ ಕಾಟನ್ ಒಳಬಟ್ಟೆಗಳು ತುರಿಕೆ