ಬೆಂಗಳೂರು: ಹಲವು ಅಧ್ಯಯನಗಳಿಂದಲೂ ತಿಳಿದುಬಂದಿದ್ದೇನೆಂದರೆ ಹುಡುಗಿಯರಿಗೆ ಲೈಂಗಿಕ ಕ್ರಿಯೆ ಸಂದರ್ಭ ಹೆಚ್ಚಾಗಿ ಉದ್ರೇಕ ಸ್ಥಿತಿ ಬರುವುದೇ ಇಲ್ಲವೆಂದು. ಹಾಗಾದರೆ ಪುರುಷರು ತನ್ನ ಸಂಗಾತಿಗೆ ನಿಜವಾಗಿಯೂ ತೃಪ್ತಿಯಾಗಿದೆಯೇ ಎಂದು ತಿಳಿದುಕೊಳ್ಳುವುದು ಹೇಗೆ?ತನ್ನ ಹುಡುಗಿ ಉದ್ರೇಕ ಸ್ಥಿತಿಗೆ ತಲುಪಿದ್ದಾಳೆ ಎಂದು ಪುರುಷರು ಪತ್ತೆ ಮಾಡುವುದು ಹೇಗೆ? ಉದ್ರೇಕ ಸ್ಥಿತಿಗೆ ತಲುಪಿದಾಗ ಮಹಿಳೆಯರ ದೇಹ ಭಾಷೆ ಬದಲಾಗುತ್ತದೆ. ಆಕೆ ಆ ಸಂದರ್ಭದಲ್ಲಿ ಮಿಲನ ಕ್ರಿಯೆಯಲ್ಲಿ ಹೆಚ್ಚು ಸಂತೋಷ ಅನುಭವಿಸುತ್ತಾಳೆ. ಒಂದು ವೇಳೆ ಆಕೆಯ ದೇಹ