ನಿಮ್ಮ ದಿನನಿತ್ಯದ ಕೆಲವು ಅಭ್ಯಾಸಗಳು ಹಾಗು ಜೀವನ ಶೈಲಿಗಳನ್ನು ಬದಲಾವಣೆ ಮಾಡಿಕೊಂಡಲ್ಲಿ, ನಿಮ್ಮ ದೇಹದ ತೂಕವನ್ನು ವ್ಯಾಯಾಮವಿಲ್ಲದೆಯೇ ಕಳೆದುಕೊಳ್ಳಬಹುದು. ಈ ಕೆಳಗಿನ ಅದ್ಭುತವಾದ ಟಿಪ್ಸ್ ಗಳನ್ನು ಫಾಲೋ ಮಾಡಿ. ಜಗಿದು ತಿನ್ನಿ ನಮ್ಮ ಹಿರಿಯರು ಹೇಳುತ್ತಾರೆ. ಊಟದ ತಟ್ಟೆಯ ಮುಂದೆ ಜಾಸ್ತಿ ಹೊತ್ತು ಕಾಯಬಾರದು ಅಂತ. ಆದರೆ ನಿಧಾನವಾಗಿ ಜಗಿದು ಆಹಾರವನ್ನು ಸೇವಿಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳುವ ಪ್ರಯೋಜನವಿದೆ. ಮುಖ್ಯವಾಗಿ ನೀವು ತಿನ್ನುವ ಪ್ರಕ್ರಿಯೆಯ ಬಗ್ಗೆ ನಿಮ್ಮ ಮೆದುಳಿಗೆ ಸಮಯ