ಬೆಂಗಳೂರು: ಪುರುಷ ಸಂಗಾತಿಯನ್ನು ಮಧು ಮಂಚದಲ್ಲಿ ಖುಷಿಪಡಿಸಲು ಏನು ಮಾಡಬೇಕು? ಕೆಲವು ಉಪಾಯಗಳು ಇಲ್ಲಿವೆ ನೋಡಿ. ಇಷ್ಟ ಕಷ್ಟ ತಿಳಿಯಿರಿ ಮಹಿಳೆಯರಂತೆ ಪುರುಷರಿಗೂ ಸೆಕ್ಸ್ ನಲ್ಲಿ ಇಷ್ಟವಾಗುವ ಸ್ಥಳಗಳಿವೆ. ಅದನ್ನು ಪತ್ತೆ ಮಾಡಿ. ಆತನ ಇಷ್ಟದಂತೆ ನಡೆದುಕೊಳ್ಳಿ.ನೀವೇ ಮೊದಲಿಗರಾಗಿ ಹೆಣ್ಣು ಸಂಕೋಚ ಸ್ವಭಾವದವಳು ನಿಜ. ಆದರೆ ಪ್ರತೀ ಬಾರಿಯೂ ಗಂಡನೇ ಸೆಕ್ಸ್ ವಿಚಾರದಲ್ಲಿ ಸಾರಥ್ಯ ತೆಗೆದುಕೊಳ್ಳಬೇಕೆಂದು ಬಯಸಬಾರದು. ಕೆಲವೊಮ್ಮೆ ನೀವೇ ಮೊದಲಿಗರಾಗಿ, ಸರ್ಪ್ರೈಸ್ ಕೊಡಿ.ಮಾತು-ಕತೆ ಮಹಿಳೆಯರ ಹಾಗೆಯೇ ಪುರುಷರೂ