ಬೆಂಗಳೂರು : ಹಲ್ಲುಜ್ಜಲು ಕೆಮಿಕಲ್ ಯುಕ್ತ ಟೂತ್ ಪೇಸ್ಟ್ ಗಳನ್ನು ಬಳಸಿ ಆರೋಗ್ಯ ಹಾಳುಮಾಡಿಕೊಳ್ಳುವ ಬದಲು ಮನೆಯಲ್ಲೇ ಟೂತ್ ಪೇಸ್ಟ್ ಗಳನ್ನು ತಯಾರಿಸಿ ಬಳಸಿ. ಇದರಿಂದ ಹುಲ್ಲುಗಳು ಹಾಳಾಗದೆ ಗಟ್ಟಿಯಾಗಿ ಹೊಳೆಯುವ ಹಲ್ಲು ನಿಮ್ಮದಾಗುತ್ತದೆ. ಮನೆಯಲ್ಲೇ ಟೂತ್ ಪೇಸ್ಟ್ ತಯಾರಿಸುವ ವಿಧಾನ : ಅಡುಗೆ ಸೋಡಾ 1 ಟೀ ಸ್ಪೂನ್, ಕಲ್ಲುಪ್ಪಿನ ಪುಡಿ ½ ಟೀ ಸ್ಪೂನ್, ಪೆಪ್ಪರ್ ಮೆಂಟ್ ಆಯಿಲ್ 2 ಹನಿ, ಇವಿಷ್ಟನ್ನು ತೆಗೆದುಕೊಂಡು ಸ್ವಲ್ಪ ನೀರು