ಬೆಂಗಳೂರು : ಪ್ರೋಟಿನ್ ದೇಹಕ್ಕೆ ತುಂಬಾ ಅಗತ್ಯವಾಗಿ ಬೇಕಾಗುವ ಅಂಶ. ಇದರಿಂದ ದೇಹವು ಆರೋಗ್ಯವಾಗಿರುತ್ತದೆ. ಈ ಪ್ರೋಟಿನ ಪೌಡರ್ ಗಳನ್ನು ಹೊರಗಡೆಯಿಂದ ತಂದು ಆರೋಗ್ಯ ಹಾಳುಮಾಡಿಕೊಳ್ಳವ ಬದಲು ಅದನ್ನು ಮನೆಯಲ್ಲಿಯೇ ಈ ರೀತಿಯಾಗಿ ತಯಾರಿಸಿ. ರಾಗಿ 500ಗ್ರಾಂ, ಗೋದಿ 250ಗ್ರಾಂ, ಕಡಲೆಕಾಳು250ಗ್ರಾಂ, ಹೆಸರುಕಾಳು 250 ಗ್ರಾಂ, ಬಾದಾಮಿ 200 ಗ್ರಾಂ, ಸೋಯಾಬೀನ್ 150ಗ್ರಾಂ, ಬಾರ್ಲಿ 100ಗ್ರಾಂ. ಮೊದಲು ರಾಗಿ, ಬಾರ್ಲಿ, ಗೋದಿ, ಕಡಲೆಕಾಳು, ಹೆಸರುಕಾಳು, ಸೋಯಾಬೀನ್ ಹುರಿದುಕೊಳ್ಳಿ. ನಂತರ ಬಾದಾಮಿಯನ್ನು