ಬೆಂಗಳೂರು : ಹೊರಗಡೆ ಬಿಸಿಲಿನಲ್ಲಿ ಸುತ್ತಾಡಿದಾಗ ಮುಖದಲ್ಲಿ ಸನ್ ಟ್ಯಾನ್ ಉಂಟಾಗುತ್ತದೆ. ಇದರಿಂದ ಮುಖದ ಅಂದ ಕೆಡುತ್ತದೆ. ಇದನ್ನು ಹೋಗಲಾಡಿಸಿ ಮುಖವನ್ನು ಬಿಳಿಯಾಗಿಸಲು ಈ ವಿಧಾನ ಅನುಸರಿಸಿ. ಮೊದಲು ಸ್ಕ್ರಬ್ ಮಾಡಿ : ಅದಕ್ಕಾಗಿ ಸ್ವಲ್ಪ ಸಕ್ಕರೆ, ½ ಹೋಳು ನಿಂಬೆ ರಸ, ಸ್ವಲ್ಪ ಕೊಬ್ಬರಿ ಎಣ್ಣೆ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ 2 ನಿಮಿಷ ಮಸಾಜ್ ಮಾಡಿ 5 ನಿಮಿಷ ಹಾಗೇ ಬಿಡಿ. ನಂತರ ಮುಖನ