ಬೆಂಗಳೂರು: ವೃತ್ತಿ ಮಾತ್ಸರ್ಯ, ಒಬ್ಬರ ಏಳಿಗೆ ನೋಡಿ ಇನ್ನೊಬ್ಬರು ಅಸೂಯೆಪಡುವ ಸ್ವಭಾವ ಗಂಡ-ಹೆಂಡತಿ ನಡುವೆಯೂ ಇರುವ ಸಾಧ್ಯತೆಯಿದೆ.ಇಂತಹ ಎಷ್ಟೋ ಅಸೂಯೆಯಿಂದಾಗಿ ಎಷ್ಟೋ ಸಂಬಂಧಗಳು ಮುರಿದುಬೀಳುವ ಹಂತಕ್ಕೆ ತಲುಪುವುದೂ ಇದೆ. ಪತಿ ಪತ್ನಿಯ ಏಳಿಗೆ ನೋಡಿ ಅಸೂಯೆ ಪಡುತ್ತಿದ್ದರೆ ಅದಕ್ಕೆ ಆತ ಬೆಳೆದು ಬಂದ ವಾತಾವರಣ, ತನ್ನ ಬಗ್ಗೆ ಇರುವ ಕೀಳರಿಮೆ, ತನ್ನ ಸ್ಥಾನ ಕಡಿಮೆಯಾದರೆ ಎಂಬ ಆತಂಕಗಳು ಕಾರಣವಾಗಬಹುದು.ಇದಕ್ಕೆ ಮಾಡಬೇಕಾಗಿರುವುದು ಏನೆಂದರೆ ಪತ್ನಿಯಾದವಳು ಪತಿಯ ಜತೆಗೆ ಕೂತು ನೀನು ನನ್ನ