ಬೆಂಗಳೂರು: ಮನೆಯಲ್ಲಿ ಮಾವಿನ ಹಣ್ಣು ಇದ್ದರೆ ಬಗೆ ಬಗೆಯ ಅಡುಗೆಯನ್ನು ಮಾಡಬಹುದು. ಅದರಲ್ಲೂ ಮಾವಿನ ಹಣ್ಣಿನ ಮೆಣಸು ಕಾಯಿ ಮಾಡಿದರೆ ಬಾಯಿ ಚಪ್ಪರಿಸಿಕೊಂಡು ತಿನ್ನಬಹುದು. ಇಲ್ಲಿದೆ ನೋಡಿ ಮಾಡುವ ವಿಧಾನ.ಬೇಕಾಗುವ ಸಾಮಾಗ್ರಿ ಕಾಡು ಮಾವಿನ ಹಣ್ಣು : 8 ಬೆಲ್ಲ: ಎರಡು ಲಿಂಬೆ ಹಣ್ಣಿನ ಗಾತ್ರ ಹಸಿ ಮೆಣಸು ; ೨ ತೆಂಗಿನ ತುರಿ: ಒಂದು ಲೋಟ ಉಪ್ಪು :ರುಚಿಗೆ ತಕ್ಕಷ್ಟುಮಸಾಲೆಗೆ: ಕೆಂಪು ಮೆಣಸು: ೪ ಉದ್ದು : ೧