ಪ್ರಶ್ನೆ: ಸರ್, ನಾನು ಫೈನಲ್ ಇಯರ್ ಡಿಗ್ರಿ ಓದುತ್ತಿರುವ ಕಾಲೇಜು ವಿದ್ಯಾರ್ಥಿ. ನಾನು ಇತ್ತೀಚೆಗೆ ಆಂಟಿ ಒಬ್ಬರ ಮೇಲೆ ಮೋಹಗೊಂಡಿದ್ದೇನೆ. ಈ ವಿಚಾರವನ್ನು ಅವರಿಗೆ ತಿಳಿಸಬೇಕೆಂದಿದ್ದೇನೆ. ಅವರು ನೋ ಎಂದರೆ ಅದನ್ನು ತಾಳುವ ಶಕ್ತಿ, ತಾಳ್ಮೆ ನನ್ನಲ್ಲಿಲ್ಲಾ. ಮುಂದೇನು ಮಾಡಲಿ? ಉತ್ತರ: ಓದುವ ವಯಸ್ಸಲ್ಲಿ ತನ್ನ ಸಹಪಾಠಿಗಳನ್ನು ಬಿಟ್ಟು ಆಂಟಿಗಳ ಹಿಂದೆ ಯುವಕರು ಬೀಳ್ತಿರೋದು ಅನೈತಿಕವಾಗಿದ್ದರೂ ಅದು ಕಾಮನ್ ಎನ್ನೋ ಭಾವನೆ ಕೆಲವರಲ್ಲಿದೆ. ನೀವು ಓದಿನ ಕಡೆ ಗಮನ