ಬೆಂಗಳೂರು : ಇತ್ತಿಚೆಗೆ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಅದಕ್ಕಾಗಿ ಹೆತ್ತವರು ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳನ್ನು ತುಂಬಾ ಜಾಗೃತೆಯಿಂದ ನೋಡಿಕೊಳ್ಳಬೇಕು. ಅದಕ್ಕಾಗಿ ನಿಮ್ಮ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ಪಾರುಮಾಡಲು ಕೆಲವು ಮಾರ್ಗಗಳನ್ನು ಅನುಸರಿಸಿ. ನಿಮ್ಮ ಹೆಣ್ಣುಮಕ್ಕಳನ್ನು ತಂದೆ, ತಾಯಿ, ಅಜ್ಜ,ಅಜ್ಜಿಯಂದಿರನ್ನು ಹೊರತು ಪಡಿಸಿ ಯಾರ ತೊಡೆಯ ಮೇಲೂ ಕುಳಿತುಕೊಳ್ಳದಂತೆ ಎಚ್ಚರ ವಹಿಸಿ. ಮಕ್ಕಳು 2-3 ವರ್ಷದವರಾದ ನಂತರ ಅವರ ಮುಂದೆ ಬಟ್ಟೆ ನೀವು ಬದಲಿಸಬೇಡಿ. ಹಾಗೆ ಅವರ