ಎಲ್ಲಾ ಗರ್ಭಿಣಿಯರಿಗೂ ಹೆರಿಗೆ ನೋವು ಎದುರಿಸುವ ಚಿಂತೆ ಇದ್ದೇ ಇರುತ್ತದೆ. ಆ ಯಮ ಯಾತನೆ ಕಡಿಮೆ ಮಾಡಲು ಏನಾದರೂ ಉಪಾಯವಿದೆಯಾ ಎಂಬುದು ಎಲ್ಲರ ಪ್ರಶ್ನೆ. ಹೊಸ ಅಧ್ಯಯನವೊಂದು ಅದಕ್ಕೆ ಪರಿಹಾರ ನೀಡಿದೆ.