ಬೆಂಗಳೂರು: ಡುಮ್ಮಿಯಾಗಿ ಬಿಟ್ಟೆನಲ್ಲಾ? ಹೇಗಪ್ಪಾ ಸಣ್ಣವಾಗೋದು ಎಂಬ ಚಿಂತೆ ಹಲವರದ್ದು. ಸುಲಭವಾಗಿ ಏಳೇ ದಿನಗಳೊಳಗೆ ತೂಕ ಇಳಿಸುವ ಐಡಿಯಾ ಬೇಕಾರೆ ಹೀಗೆ ಮಾಡಿ. ದಿನ 1 ಆದಷ್ಟು ನೀರಿನಂಶವಿರುವ ಹಣ್ಣುಗಳನ್ನು ಸೇವಿಸಿ. ಕಲ್ಲಂಗಡಿ ಹಣ್ಣು, ಸೌತೆಕಾಯಿ, ಕರಬೂಜ ಹಾಗೂ ಅದರ ಜತೆಗೆ ಬಾಳೆ ಹಣ್ಣು ಸೇವನೆಗೆ ಅಡ್ಡಿಯಿಲ್ಲ.ದಿನ 2 ಎರಡನೇ ದಿನ ನಿಮ್ಮ ತಟ್ಟೆಯಲ್ಲಿ ಆದಷ್ಟು ತರಕಾರಿಗಳು ಇರುವಂತೆ ನೋಡಿಕೊಳ್ಳಿ. ಅದರಲ್ಲೂ ವಿಶೇಷವಾಗಿ ಹಸಿ ತರಕಾರಿ ಸೇವಿಸಿ. ಇದರ