ಬೆಂಗಳೂರು: ಹೆಚ್ಚಿನ ಹುಡುಗಿಯರಿಗೆ ಬಾಯಿಯ ಸುತ್ತಲು ಕಪ್ಪು ಕಲೆಗಳಿರುವುದನ್ನು ನೋಡಿರುತ್ತೆವೆ. ಬಿಳಿಯಾಗಿರುವವರಲ್ಲಿ ಈ ಕಲೆ ಎದ್ದು ಕಾಣುತ್ತದೆ. ಎಷ್ಟೇ ಕ್ರೀಂಗಳನ್ನು ಹಚ್ಚಿದರು ಅದು ನಿವಾರಣೆಯಾಗಿಲ್ಲವೆಂದರೆ ಈ ಮನೆಮದ್ದು ಮಾಡಿ ಹಚ್ಚಿ. ಇದರಿಂದ ಕ್ರಮೇಣ ಕಲೆ ಕಡಿಮೆಯಾಗುತ್ತದೆ.