ಬೆಂಗಳೂರು: ಕೆಲವರಿಗೆ ನಾಲಿಗೆ ಮೇಲೆ ಕಪ್ಪು ಕಲೆಗಳಿರುತ್ತವೆ. ಕೆಲವರು ಇದನ್ನು ನಾಲಿಗೆ ಮೇಲೆ ಮಚ್ಚೆ ಎಂದು ಸುಮ್ಮನಾಗುತ್ತಾರೆ. ಇನ್ನು ಕೆಲವರಿಗೆ ಕಪ್ಪು ಕಲೆಗಳು ಮುಜುಗುರವುಂಟು ಮಾಡುತ್ತದೆ. ಇದನ್ನು ಹೋಗಲಾಡಿಸಲು ಈ ಟ್ರಿಕ್ ಮಾಡಿ ನೋಡಿ. ಪ್ರತಿ ನಿತ್ಯ ಕಹಿ ಬೇವಿನ ಎಲೆಯನ್ನು ನೀರನಲ್ಲಿ ಚೆನ್ನಾಗಿ ಕುದಿಸಿ ಆರಿಸಿ ಅದರಿಂದ ಬಾಯಿ ಮುಕ್ಕಳಿಸಿಕೊಳ್ಳಿ. ಪೈನಾಪಲ್, ಕಿತ್ತಳೆಯಂತಹ ವಿಟಮಿನ್ ಸಿ ಅಂಶವಿರುವ ಹಣ್ಣುಗಳನ್ನು ಹೆಚ್ಚು ಸೇವಿಸಿ. ಕಪ್ಪು ಕಲೆಗಳಿರುವ ಭಾಗಕ್ಕೆ ಅಲ್ಯುವೀರಾ ಜೆಲ್