ಬೆಂಗಳೂರು: ಮೊಟ್ಟೆ ಹಾಕಿ ಬೇಯಿಸಿ ಪಾತ್ರೆಯ ವಾಸನೆ ಸಾಮಾನ್ಯ ಸೋಪ್ ಬಳಸಿ ತೊಳೆಯುವುದರಿಂದ ಹೋಗದು. ಅದನ್ನು ಹೋಗಲಾಡಿಸಲು ಈ ಟ್ರಿಕ್ಸ್ ಮಾಡಿ ನೋಡಿ.ನಿಂಬೆ ಹಣ್ಣು ಮೊಟ್ಟೆ ಬೇಯಿಸಿದ ಪಾತ್ರೆಯನ್ನು ನಿಂಬೆ ಹಣ್ಣು ಅಥವಾ ರಸ ಬಳಸಿ ಚೆನ್ನಾಗಿ ತೊಳೆಯಿರಿ. ಇದರಿಂದ ವಾಸನೆ ಹೋಗುವುದು.ಕಡಲೆ ಹಿಟ್ಟು ಪಾತ್ರೆಗೆ ಕಡಲೆ ಹಿಟ್ಟು ಹಾಕಿ ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ಮಾಮೂಲಾಗಿ ಪಾತ್ರೆ ತೊಳೆದುಕೊಳ್ಳುವಂತೆ ತೊಳೆದುಕೊಳ್ಳಿ.ಕಾಫಿ ಪೌಡರ್ ಇದಂತೂ ಎಲ್ಲರ ಮನೆಯಲ್ಲಿ ಇದ್ದೇ