ಬೆಂಗಳೂರು : ಸಮಾರಂಭಗಳಿಗೆ ಹೋಗುವಾಗ ಕೈಗಳು ಅಂದವಾಗಿ ಕಾಣಲಿ ಎಂದು ನೈಲ್ ಪಾಲಿಶ್ ಹಚ್ಚುತ್ತೇವೆ. ಆದರೆ ನಂತರ ಇದನ್ನು ತೆಗೆಯಲು ತುಂಬಾ ಕಷ್ಟ. ಅದಕ್ಕಾಗಿ ಸುಲಭ ಉಪಾಯ ಇಲ್ಲಿದೆ ನೋಡಿ. * ಆಲ್ಕೋಹಾಲ್ ನ್ನು ಉಗುರಿನ ಮೇಲೆ ಹಾಕಿ ಒಣಗಿದ ಬಟ್ಟೆಯಲ್ಲಿ ಉಗುರನ್ನು ನಿಧಾನವಾಗಿ ರಬ್ ಮಾಡಿ. ಉಗುರಿನ ಬಣ್ಣ ಸಂಪೂರ್ಣವಾಗಿ ಹೋಗಿ ಉಗುರು ಸ್ವಚ್ಛವಾಗುತ್ತದೆ. * ಹತ್ತಿ ಮೇಲೆ ವಿನೆಗರ್ ಹಾಕಿ ಅದನ್ನು ಉಗುರಿನ ಬಣ್ಣದ ಮೇಲೆ ರಬ್