ಬೆಂಗಳೂರು: ಕೆಲವರಿಗೆ ಬೇಡದ ಕೂದಲು ತೆಗೆಯುವ ಚಿಂತೆ. ರೇಜರ್ ಬಳಸಿದರೆ ಮತ್ತಷ್ಟು ಬರುವ ಚಿಂತೆ. ಅಂಗಡಿಯಲ್ಲಿ ಸಿಗುವ ಕ್ರೀಂ ಹಚ್ಚಿಕೊಂಡರೆ ಇನ್ನೇನೋ ಅಡ್ಡ ಪರಿಣಾಮಗಳ ಚಿಂತೆ. ಹಾಗಾಗಿ ಮನೆಯಲ್ಲೇ ಮಾಡಬಹುದಾದ ಒಂದು ಹೇರ್ ರಿಮೂವಲ್ ತಂತ್ರ ಹೇಳುತ್ತೇವೆ ನೋಡಿ. ಇದಕ್ಕೆ ಬೇಕಾಗಿರುವುದು ಹಸಿ ಪಪ್ಪಾಯ. ಪಪ್ಪಾಯದ ಸಿಪ್ಪೆ ತೆಗೆದು ಕತ್ತರಿಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಅರಸಿನದ ತುಂಡು ತೆಗೆದುಕೊಂಡು ತುರಿದುಕೊಳ್ಳಿ. ಪಪ್ಪಾಯ ಪೇಸ್ಟ್ ಗೆ ತುರಿದ ಅರಸಿನ ಚೂರುಗಳನ್ನು ಮಿಕ್ಸ್