ಬೆಂಗಳೂರು : ನನ್ನ ವಯಸ್ಸು 40. ನನ್ನ ಪತ್ನಿಗೆ 42. ನಮ್ಮ ಲೈಂಗಿಕ ಜೀವನವನ್ನು ಮತ್ತಷ್ಟು ಉತ್ತಮಗೊಳಿಸಲು ನಾವು ಒಮ್ಮೆಯಾದರೂ ರೋಲ್ ಪ್ಲೇನಲ್ಲಿ ಪಾಲ್ಗೊಳ್ಳುತ್ತೇವೆ. ಆದರೆ ಇತ್ತೀಚೆಗೆ ಆಕೆ ರೋಲ್ ಪ್ಲೇ ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಕಾರಣ ಆಕೆಗೆ ಅದು ಹೆಚ್ಚು ಆನಂದ ನೀಡುತ್ತಿಲ್ಲವಂತೆ. ಇದರಿಂದ ನನಗೆ ಅಸಮಾಧಾನವಾಗಿದೆ. ಹಾಸಿಗೆಯಲ್ಲಿ ಆಕೆಯನ್ನು ತೃಪ್ತಿಪಡಿಸುವಂತಹ ಯಾವುದಾದರೂ ವಿಧಾನವಿದ್ದರೆ ತಿಳಿಸಿ. ಉತ್ತರ : ನಿಸ್ಸಂಶಯವಾಗಿ ನೀವು ಈ ಕೃತ್ಯದಲ್ಲಿ ಪರಿಣತಿಯನ್ನು ಹೊಂದಿಲ್ಲ. ಆದಕಾರಣ ಆಕೆ