ಬೆಂಗಳೂರು: ಬೇಸಿಗೆಯಲ್ಲಿ ಅದರಲ್ಲೂ ಹಳ್ಳಿಗಳಲ್ಲಿ ಗಿಡಗಳಿಗೆ ನೀರು ಹಾಕಲೂ ನೀರಿಲ್ಲದ ಪರಿಸ್ಥಿತಿ. ಹಾಗಿರುವಾಗ ನೀರು ಉಳಿತಾಯ ಮಾಡಿ ಗಿಡಗಳಿಗೆ ನೀರು ಉಣಿಸಲು ಒಂದು ಉಪಾಯ ಇಲ್ಲಿದೆ ನೋಡಿ. ನಾವು ಕೈ ತೊಳೆಯಲು, ಪಾತ್ರೆ ತೊಳೆಯಲು ಬಳಸುವ ನೀರಿಗೆ ಲೆಕ್ಕವೇ ಇರುವುದಿಲ್ಲ. ಈ ನೀರನ್ನೇ ಪೋಲಾಗದಂತೆ ನಳ್ಳಿಯ ಕೆಳಗೆ ಪಾತ್ರೆಯೊಂದನ್ನು ಇಟ್ಟುಕೊಂಡು ಪಾತ್ರೆ ಅಥವಾ ಕೈ ತೊಳೆದ ನೀರು ಆ ಪಾತ್ರೆಯೊಳಗೇ ಸಂಗ್ರಹವಾಗುವಂತೆ ನೋಡಿಕೊಂಡರೆ ಆ ನೀರನ್ನು ಪುನರ್ ಬಳಕೆ ಮಾಡಬಹುದು.ಅದನ್ನು