ಬೆಂಗಳೂರು: ಕೆಲವೊಮ್ಮೆ ಎಷ್ಟೇ ಬಲವಂತ ಮಾಡಿದರೂ ಲೈಂಗಿಕ ಸಮಾಗಮಕ್ಕೆ ಮೂಡ್ ಇಲ್ಲ ಎನಿಸಿದರೆ ಹತ್ತಿರ ಬರುವ ಸಂಗಾತಿ ಬಳಿ ಅದನ್ನು ಹೇಳಿಕೊಳ್ಳುವುದು ಹೇಗೆ? ಇಲ್ಲಿದೆ ಕೆಲವು ಟಿಪ್ಸ್.ನಯವಾಗಿ ಹೇಳಿ ನನಗೆ ಈಗ ಮೂಡ್ ಇಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದರೆ ಇಬ್ಬರ ನಡುವಿನ ಸಂಬಂಧ ಹಾಳಾಗುವುದು ಖಂಡಿತಾ. ನಯವಾಗಿ ತಿಳಿ ಹೇಳಿ.ಸರಿಯಾದ ಕಾರಣ ತನಗೆ ಈಗ ಯಾಕೆ ಮಿಲನಕ್ರಿಯೆ ಇಷ್ಟವಿಲ್ಲ ಎಂಬುದಕ್ಕೆ ಸರಿಯಾದ ಕಾರಣ ಕೊಡಿ. ಇದರಿಂದ ಸಂಗಾತಿಯೂ ನಿಮ್ಮ