ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಜನ ಬೇಳೆ ಕಾಳುಗಳನ್ನು ಬೇಯಿಸಿ ತಿನ್ನಲೂ ಹೆದರುವಂತಾಗಿದೆ. ಅದಕ್ಕೆ ಕಾರಣ ಗ್ಯಾಸ್ಟ್ರಿಕ್. ಆದರೆ ಬೇಳೆ ಕಾಳುಗಳಲ್ಲಿರುವ ಗ್ಯಾಸ್ಟ್ರಿಕ್ ಉಂಟುಮಾಡುವ ಅಂಶವನ್ನು ತೆಗೆಯಬಹುದು.ಹೌದು. ತಜ್ಞರ ಪ್ರಕಾರ ಬೇಳೆ ಕಾಳುಗಳಲ್ಲಿ ಗ್ಯಾಸ್ಟ್ರಿಕ್ ಗೆ ಕಾರಣವಾಗುವುದು ಅದರಲ್ಲಿರುವ ಲೆಕ್ಟೆಮ್ ಅಂಶ. ಅದನ್ನು ತೆಗೆದರೆ ಬೇಳೆ ಕಾಳುಗಳನ್ನು ತಿನ್ನಲು ಹಿಂದು ಮುಂದು ನೋಡಬೇಕಿಲ್ಲ ಎಂದಿದ್ದಾರೆ ತಜ್ಞರು. ಅದನ್ನು ತೆಗೆಯುವುದು ಹೇಗೆ?ಅದು ತುಂಬಾ ಸಿಂಪಲ್. ಬೇಳೆ ಕಾಳುಗಳನ್ನು ನಾವು ಹೇಗಿದ್ದರೂ ಸ್ವಲ್ಪ ಹೊತ್ತು