ಬೆಂಗಳೂರು: ಸ್ವಲ್ಪವೂ ಬದಲಾವಣೆಯಿಲ್ಲದ ನಿತ್ಯದ ಜೀವನ, ಒಂದೇ ರೀತಿಯ ವಾತಾವರಣದಿಂದಾಗಿ ಪತ್ನಿಗೆ ಲೈಂಗಿಕಾಸಕ್ತಿ ದಿನ ಕಳೆಯುತ್ತಾ ಕಡಿಮೆಯಾಗಬಹುದು. ಇಂತಹ ಸಂದರ್ಭದಲ್ಲಿ ಆಕೆಯನ್ನು ಒಲಿಸಿಕೊಳ್ಳಲು ಪತಿ ಏನೆಲ್ಲಾ ಮಾಡಬಹುದು ಇಲ್ಲಿ ನೋಡಿ.ಸರ್ಪ್ರೈಸ್ ಕೊಡಿ ದೈನಂದಿನ ಚಟುವಟಿಕೆಗೆ ಹೊರತಾಗಿ ಆಕೆಗೆ ಇಷ್ಟವಾಗುವ ಯಾವುದಾದರೂ ಸ್ಥಳಕ್ಕೆ ಪಿಕ್ ನಿಕ್ ಕರೆದುಕೊಂಡಿ. ಅಥವಾ ಆಕೆಗೆ ಇಷ್ಟವಾದ ಕೆಲಸ ಮಾಡುವುದು, ಗಿಫ್ಟ್ ಕೊಡುವುದು ಇತ್ಯಾದಿ ಮಾಡಿ. ಸಡನ್ನಾಗಿ ಸಿಗುವ ಅಚ್ಚರಿಗಳು ಮೂಡ್ ಬದಲಾಯಿಸಬಹುದು.ಸ್ಥಳ ಬದಲಾವಣೆ ಯಾವಾಗಲೂ ಲೈಂಗಿಕ