ಬೆಂಗಳೂರು: ಧನಿಯಾ ಅಥವಾ ಕೊತ್ತಂಬರಿ ಬೀಜ ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭ ತಂದುಕೊಡುತ್ತದೆ. ಇದು ತೂಕ ಇಳಿಕೆಗೂ ಸಹಕಾರಿ. ಹೇಗೆ ಎಂದು ತಿಳಿಯಬೇಕಾ? ಇದನ್ನು ಓದಿ. ಒಂದು ಟೇಬಲರ್ ಸ್ಪೂನ್ ಧನಿಯಾ ಕಾಳುಗಳನ್ನು ತೆಗೆದುಕೊಂಡು ಸ್ವಲ್ಪ ನೀರಿನ ಜತೆಗೆ ಸೇರಿಸಿ ಕುದಿಸಿ. ಇದನ್ನು ಕೆಲವು ಕ್ಷಣಗಳ ಕಾಲ ಕುದಿಯಲು ಬಿಡಿ. ನಂತರ ಗ್ಯಾಸ್ ಆರಿಸಿ ಆರಲು ಬಿಡಿ.ಇದನ್ನು ಒಂದು ರಾತ್ರಿ ನೆನೆಯಲು ಬಿಡಿ. ಬೆಳಗ್ಗೆ ಇದನ್ನು ಸೋಸಿ