ಹಳದಿಯಾದ ಹಲ್ಲುಗಳನ್ನು ಬಿಳಿಯಾಗಿಸಲು ಕೆಲವರು ವೈದ್ಯರ ಬಳಿ ಹೋಗುತ್ತಾರೆ. ಅದಕ್ಕಿಂತ ಮೊದಲು ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ. ಹಲ್ಲುಗಳ ಆರೋಗ್ಯವಾಗಿರುವುದು ಅತೀ ಮುಖ್ಯವಾಗಿದೆ. ಕೆಲವೊಮ್ಮ ದೇಹದ ಆರೋಗ್ಯದಲ್ಲಿ ಏರುಪೇರಾದರೂ ಹಲ್ಲುಗಳ ಬಣ್ಣ ಬದಲಾಗುತ್ತವೆ. ಅದಕ್ಕೆ ಕೆಲವು ಕ್ರಮಗಳನ್ನು ಮನೆಯಲ್ಲೇ ಮಾಡಿಕೊಂಡರೆ ಬಿಳಿಯ ಹಲ್ಲುಗಳನ್ನು ಪಡೆಯಬಹುದು.ಬಾಯಿಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ಮುಕ್ಕಳಿಸುವುದರಿಂದ ಹಲ್ಲಿನಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಜತೆಗೆ ಹಲ್ಲಿಗೆ ಸಿಲುಕಿದ್ದ ಕೊಳೆಯೂ ಸ್ವಚ್ಛವಾಗಿ ಬಿಳಿಯ ಹಲ್ಲು ನಿಮ್ಮದಾಗುತ್ತದೆ.ಬೇವು ಹಲ್ಲಿನ