ಬೆಂಗಳೂರು: ಬ್ಯುಸಿ ಲೈಫ್ ಮಧ್ಯೆ ಸಂಗಾತಿ ಜತೆ ರೊಮ್ಯಾಂಟಿಕ್ ಸಮಯ ಕಳೆಯಲೂ ಸಮಯ ಸಿಗುತ್ತಿಲ್ಲ ಎನಿಸುತ್ತಿದೆಯೇ? ಹಾಗಿದ್ದರೆ ಬ್ಯುಸಿ ಲೈಫ್ ನಡುವೆ ಸೆಕ್ಸ್ ಲೈಫ್ ಗೆ ಸಮಯ ಹೊಂದಿಸುವುದು ಹೇಗೆ?ಟಿವಿ ಆಫ್ ಮಾಡಿ ರಾತ್ರಿ ವೇಳೆ ಊಟ ಮಾಡಿ ಕಾಲು ಚಾಚಿ ಟಿವಿ ನೋಡುತ್ತಾ ಕೂರುವ ಅಭ್ಯಾಸವಿದ್ದರೆ ಬಿಟ್ಟು ಬಿಡಿ. ಕೆಲ ಹೊತ್ತು ಸಂಗಾತಿ ಜತೆ ರೊಮ್ಯಾಂಟಿಕ್ ಆಗಿ ಮಾತನಾಡುತ್ತಾ ಕೂರಿ. ಪರಸ್ಪರ ಕಷ್ಟ-ಸುಖ ಮಾತನಾಡುತ್ತಾ ಕ್ವಾಲಿಟಿ ಟೈಮ್ ಕಳೆಯಿರಿ.ಫೋನ್