ಬೆಂಗಳೂರು : ವರಮಹಾಲಕ್ಷ್ಮೀ ಪೂಜೆ ಮಾಡಲು ದೇವಿಗೆ ಹಲವು ಬಗೆಯ ನೈವೇದ್ಯವನ್ನು ಇಡುತ್ತಾರೆ. ಅದರಲ್ಲಿ ಬಹಳ ಸರಳವಾಗಿ ಸುಲಭವಾಗಿ ತಯಾರಾಗುವಂತಹುದು ಹುರಿಗಡಲೆ ಪೇಡ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ½ ಕಪ್ ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಮೇಲೆ ½ ಕಪ್ ಹುರಿಗಡಲೆಯನ್ನು ಪುಡಿ ಮಾಡಿ ಹಾಕಿ , ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ.