ಬೆಂಗಳೂರು : ಮೊಳೆತ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಮೊಳಕೆ ಬರಿಸಿದ ಹುರುಳಿಕಾಳಿನಿಂದ ತೊಕ್ಕು ಮಾಡಿ ತಯಾರಿಸಿ ತಿನ್ನಿ. ಬೇಕಾಗುವ ಸಾಮಾಗ್ರಿಗಳು : ½ ಕಪ್ ಮೊಳಕೆ ಬರಿಸಿದ ಹುರುಳಿಕಾಳು, 3 ಈರುಳ್ಳಿ, 1 ಟೊಮೆಟೊ, ಸ್ವಲ್ಪ ಕೊತ್ತಂಬರಿ ಸೊಪ್ಪು, ¼ ಕಪ್ ತೆಂಗಿನ ತುರಿ, 1 ಚಮಚ ಜೀರಿಗೆ, ½ ಚಮಚ ಕಾಳು ಮೆಣಸು, ಒಣಮೆಣಸಿನಕಾಯಿ 6, ಬೆಳ್ಳುಳ್ಳಿ-3 ಎಸಳು, 1 ಚಮಚ ಕೊತ್ತಂಬರಿ, ಚಿಕ್ಕ ತುಂಡು