ಬೆಂಗಳೂರು : ನನ್ನ ಖಾಸಗಿ ಭಾಗದಲ್ಲಿರುವ ಕೂದಲನ್ನು ಶೇವ್ ಮಾಡಬೇಕು ಎಂದು ನನ್ನ ಪತಿ ಹೇಳುತ್ತಿದ್ದಾರೆ. ಆದರೆ ಈ ಕೂದಲನ್ನು ತೆಗೆದರೆ ನನಗೆ ನಾನು ಎಕ್ಸ್ ಪೋಸ್ ಮಾಡುತ್ತಿದ್ದೇನೆ ಎಂಬ ಭಾವನೆಮೂಡುತ್ತದೆ. ಇದರಿಂದ ನನಗೆ ಮುಜುಗರವಾಗುತ್ತದೆ. ಆದ್ದರಿಂದ ನನಗೆ ಯೋನಿ ಬಳಿಯ ಕೂದಲು ತೆಗೆಯಲು ಇಷ್ಟವಿಲ್ಲ. ಈ ಬಗ್ಗೆ ನನ್ನ ಪತಿಗೆ ಹೇಗೆ ಮನವರಿಕೆ ಮಾಡಲಿ? ಈ ವಿಚಾರದ ಬಗ್ಗೆ ನೀವಿಬ್ಬರು ಕುಳಿತು ಮಾತನಾಡುವುದು ಉತ್ತಮ. ಒಂದು ವೇಳೆ ನಿಮ್ಮ