ಬೆಂಗಳೂರು : ನಾನು 37 ವರ್ಷದ ಮಹಿಳೆ. ನನಗೆ ಮದುವೆಯಾಗಿ 12 ವರ್ಷಗಳಾಗಿವೆ. ನನಗೆ ಇಬ್ಬರು ಗಂಡು ಮಕ್ಕಳು. ಮಕ್ಕಳು ಹುಟ್ಟಿದಾಗಿನಿಂದ ನನ್ನ ಗಂಡನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ನನ್ನ ಪತಿ ಬೇರೊಬ್ಬ ಅವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ. ಆತ ಮನೆಯಲ್ಲಿ ಇರದೆ ಹೆಚ್ಚು ಸಮಯ ಆಕೆಯ ಜೊತೆಗೆ ಕಳೆಯುತ್ತಾನೆ. ನನಗೆ ನನ್ನ ಗಂಡನನ್ನ ಕಳೆದುಕೊಳ್ಳಲು ಇಷ್ಟವಿಲ್ಲ. ನಾನು ಮನೋವೈದ್ಯರನ್ನು ಭೇಟಿ ಮಾಡಿದರೂ ಯಾವುದೇ