ಪ್ರಶ್ನೆ : ನಾನು 28 ವರ್ಷದ ಯುವತಿ. ಮದುವೆಯಾಗಿ ಎರಡು ತಿಂಗಳು ಕಳೆದಿವೆ. ನನಗೆ ಲೈಂಗಿಕ ಕ್ರಿಯೆ ಎಂದರೆ ಭಯವಾಗುತ್ತಿದೆ. ಲೈಂಗಿಕ ಕ್ರಿಯೆ ನಡೆಸುವ ವೇಳೆ ಪತಿ ತುಂಬಾ ಅವಸರ ಪಡುತ್ತಾರೆ. ಇದರಿಂದ ನನಗೆ ನೋವಾಗುತ್ತಿದೆ. ಏನು ಮಾಡಲಿ ? ಪರಿಹಾರ ಇದ್ದರೆ ತಿಳಿಸಿ. ಉತ್ತರ: ಆರಂಭದಲ್ಲಿ ಸಂಕೋಚ, ನಾಚಿಕೆ ಹಾಗೂ ಲೈಂಗಿಕ ಅರಿವು ಕಡಿಮೆ ಪ್ರಮಾಣದಲ್ಲಿರುತ್ತದೆ. ಹೀಗಾಗಿ ನಿಮ್ಮ ಗಂಡನಿಗೆ ಸೂಕ್ಷ್ಮವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಹೇಳಿ. ನಿಮ್ಮ ಭಯವನ್ನು ದೂರ ಮಾಡಲು ಯತ್ನಿಸಿಕೊಳ್ಳಿ.ಶಿಶು ಹೊರಬರುವಂತಾಗಲು ಯೋನಿ ದ್ವಾರ ವಿಕಸನಗೊಳ್ಳಬೇಕು. ಹೀಗಾಗಿ ಸಂಭೋಗಗಿಂತ ಮುಂಚೆ Xylocaine gel 2% ನ್ನು ಯೋನಿಯೊಳಗೆ