ಬೆಂಗಳೂರು : ನನಗೆ 33 ವರ್ಷ. ನನ್ನ ಪತಿಗೆ 36 ವರ್ಷ. ಮದುವೆಯಾದ ಹೊಸದರಲ್ಲಿ ವಾರದಲ್ಲಿ ಮೂರುಬಾರಿ ಸಂಭೋಗ ನಡೆಸುತ್ತಿದ್ದೆವು. ಆದರೆ ಈಗ ತಿಂಗಳಿಗೊಮ್ಮೆ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದೇವೆ. ಅಲ್ಲದೇ ನನ್ನ ಪತಿಯ ಕಾಮಾಸಕ್ತಿಯ ಮಟ್ಟ ಕ್ಷೀಣಿಸುತ್ತಿರಬಹುದೇ? ಅವರು ಹೆಚ್ಚು ಸಮಯ ವಿಡಿಯೋ ಗೇಮ್ ಆಡುತ್ತಾರೆ. ನನ್ನ ಬಗ್ಗೆ ಗಮನ ಹರಿಸುವುದಿಲ್ಲ. ನಾನು ಏನು ಮಾಡಲಿ?