ಬೆಂಗಳೂರು : ಪ್ರಶ್ನೆ : ನಾನು 27 ವರ್ಷದ ಮಹಿಳೆ. ಒಂದೂವರೆ ವರ್ಷದ ಹಿಂದೆ ಮದುವೆಯಾದೆ. ನನ್ನ ಪತಿ ತುಂಬಾ ಆಪ್ತ ಸ್ನೇಹಿತರನ್ನು ಹೊಂದಿದ್ದಾರೆ. ಅವರು ಆಗಾಗ ತಮ್ಮ ಸ್ನೇಹಿತರ ಬಳಿ ತನ್ನ ಜೊತೆ ಬಂದಿರುವಂತೆ ಕೇಳಿಕೊಳ್ಳುತ್ತಾರೆ. ಹಾಗೇ ಮನೆಗೆ ಅವರ ಸ್ನೇಹಿತರು ಬಂದರೆ ನನ್ನನ್ನ ಬೇರೆ ಕೋಣೆಯಲ್ಲಿ ಮಲಗಲು ಹೇಳಿ ಅವರು ತಮ್ಮ ಸ್ನೇಹಿತರ ಜೊತೆ ನಮ್ಮ ಕೋಣೆಯಲ್ಲಿ ಮಲಗುತ್ತಾರೆ. ಇದರಿಂದ ನನ್ನ ಪತಿ ಸಲಿಂಗಕಾಮಿ ಎಂಬ ಅನುಮಾನ