ಬೆಂಗಳೂರು: ಹೀಗೂ ಇರುತ್ತಾರಾ ಎಂದು ನೀವು ಸಂಶಯಪಡಬಹುದು. ಆದರೆ ಕೆಲವರು ಹೀಗೂ ಇರುತ್ತಾರೆ. ಲೈಂಗಿಕ ಜೀವನದಲ್ಲಿ ಅಷ್ಟೊಂದು ಆಸಕ್ತಿಯಿರದ ಪತಿ ಕೆಲಸವನ್ನೇ ತಲೆಮೇಲೆ ಹೊತ್ತುಕೊಂಡು ತಿರುಗುತ್ತಾ ಮನೆಯನ್ನೇ ಮರೆಯುವ ಪ್ರವೃತ್ತಿ ಬೆಳೆಸುತ್ತಾನೆ.ಇದಕ್ಕೆ ಎರಡು ವಿಚಾರಗಳು ಕಾರಣಗಳಾಗಿರಬಹುದು. ಒಂದು ಒಲ್ಲದ ಮದುವೆ. ಇನ್ನೊಂದು ಲೈಂಗಿಕ ನಿರಾಸಕ್ತಿ. ಇಂತಹ ಸಂದರ್ಭದಲ್ಲಿ ಪತ್ನಿ ಪತಿಯ ಜತೆ ಮಾತನಾಡಿ ನಿಜ ಕಾರಣ ತಿಳಿದುಕೊಂಡು ತಾಳ್ಮೆಯಿಂದ ತಿದ್ದುವುದು ಮುಖ್ಯ.ಪತ್ನಿ ತನ್ನ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಂಡು, ತನಗೇನು ಬೇಕು