ಬೆಂಗಳೂರು: ಮದುವೆಯಾದರೂ ಬ್ರಹ್ಮಚಾರಿಗಳಂತೇ ಜೀವನ ಮಾಡುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಮದುವೆಯಾದ ಮೇಲೂ ಪತ್ನಿಯ ಜತೆಗೆ ದೈಹಿಕ ಸಂಬಂಧ ಬೆಳೆಸದ ಪತಿಗೆ ಏನು ಮಾಡೋದು?ಭಾರತೀಯ ಸಂಪ್ರದಾಯಸ್ಥ ಹೆಣ್ಣು ಮಕ್ಕಳು ಈ ವಿಚಾರವನ್ನು ನೇರವಾಗಿ ಗಂಡನ ಜತೆ ಕೇಳಲು ಸಂಕೋಚ ಪಡುತ್ತಾರೆ. ಆದರೆ ದಾಂಪತ್ಯಕ್ಕೆ ಇದುವೇ ಅಲ್ಲವೇ ಮುಖ್ಯ ಸೇತುವೆ?ಇಂತಹ ಸಂದರ್ಭದಲ್ಲಿ ಪತಿ ಸಂತೋಷವಾಗಿರುವ ಸಮಯದಲ್ಲಿ ಆತನೊಂದಿಗೆ ಮಾತನಾಡಿ. ಆದರೆ ಅದು ಆತನನ್ನು ದೂರುವಂತೆ, ಸಿಟ್ಟಿಗೇಳಿಸುವಂತೆ ಇರಬಾರದು. ಮೃದುವಾಗಿ