ಪ್ರಶ್ನೆ: ಸರ್, ನಾನು 25 ವರ್ಷದ ಗೃಹಿಣಿ. ಮದುವೆಯಾಗಿದ್ದರೂ ಮಗು ಆಗಿಲ್ಲ. ಏಕೆಂದರೆ ಗಂಡನಿಗೆ ಅದೇ ಇಲ್ಲ. ಮದುವೆಯಾದ ಮೇಲೆ ನಾನು ಒಬ್ಬನನ್ನು ಪ್ರೀತಿಸುತ್ತಿದ್ದೆ. ಅವನ ಜೊತೆ ಓಡಿಹೋಗಿದ್ದೆ. ಆದರೆ ಆತ ನನ್ನನ್ನು ಸಂಪೂರ್ಣವಾಗಿ ಅನುಭವಿಸಿದ ಮೇಲೆ ಕೈ ಕೊಟ್ಟ. ಹೀಗಾಗಿ ಅನಿವಾರ್ಯವಾಗಿ ಗಂಡನ ಮನೆಗೆ ಬಂದೆ. ಗಂಡ ಈಗ ತನ್ನ ಗೆಳೆಯರು, ಗಂಡನ ತಮ್ಮ, ಅಣ್ಣಂದಿರ ಜೊತೆಗೆ ನನಗೆ ಮಲಗಿಸುತ್ತಿದ್ದಾನೆ. ಮುಂದೆ ಮಾಡೋದೇನು? ಉತ್ತರ: ನೀವು ಮದುವೆಯಾದ ಮೇಲೆ ಗಂಡನಿಗೆ ನಿಯತ್ತಾಗಿರಬೇಕಿತ್ತು. ಆದರೆ