ಬೆಂಗಳೂರು: ಪತ್ನಿಯಿದ್ದರೂ ಹಳೆಯ ಗರ್ಲ್ ಫ್ರೆಂಡ್ ಜತೆ ಫೋನ್ ನಲ್ಲಿ ಕದ್ದು ಮುಚ್ಚಿ ಲಲ್ಲೆ ಹೊಡೆಯುವ ಗಂಡನನ್ನು ತಡೆಯುವುದು ಹೇಗೆ?ಇಂತಹ ಸಂದರ್ಭದಲ್ಲಿ ಪತ್ನಿ ಮೊದಲು ಗಂಡನ ಜತೆಗೆ ಕೂತು ತಾನು ನಿಮ್ಮ ಜೀವನಕ್ಕೆ ಎಷ್ಟು ಮುಖ್ಯ ಎಂದು ಕೇಳಬೇಕು. ಒಂದು ವೇಳೆ ಮುಖ್ಯವಾದರೆ ಬೇರೆ ಹುಡುಗಿಯ ಜತೆ ಮಾತನಾಡುವ ಅಗತ್ಯವೇನಿದೆ ಎಂಬುದನ್ನು ಕೇಳಿ ತಿಳಿದುಕೊಳ್ಳಬೇಕು. ಬೇರೆ ಹುಡುಗಿಯ ಜತೆ ಕೂತು ಮಾತನಾಡುವುದರಿಂದ ತನಗೆ ನೋವಾಗುತ್ತದೆ ಎಂಬುದನ್ನು ಅರ್ಥ ಮಾಡಿಸಬೇಕು.ಒಂದು ವೇಳೆ