ನನ್ನ ಅಕ್ಕನ ಮೇಲೆ ಕಾಮೋದ್ರೇಕಗೊಂಡಿದ್ದೇನೆ

ಬೆಂಗಳೂರು, ಶುಕ್ರವಾರ, 16 ಆಗಸ್ಟ್ 2019 (10:24 IST)

ಬೆಂಗಳೂರು : ನನ್ನ ವಯಸ್ಸು 18, ನನ್ನ ಅಕ್ಕನ ವಯಸ್ಸು 21, ನಾವು ತಂದೆತಾಯಿಯನ್ನು ಕಳೆದುಕೊಂಡಿದ್ದರಿಂದ ಚಿಕ್ಕಪ್ಪನ ಜೊತೆ ವಾಸವಾಗಿದ್ದೇವೆ. ನನ್ನ ನನ್ನನ್ನು ತುಂಬಾ ಪ್ರೀತಿಸುತ್ತಾಳೆ, ಮುದ್ದಿಸುತ್ತಾಳೆ. ನಾವಿಬ್ಬರೂ 13 ವರ್ಷದಿಂದ ಒಂದೇ ಹಾಸಿಗೆಯಲ್ಲಿ  ನಿದ್ದೆ ಮಾಡುತ್ತೀದ್ದೇವೆ. ಆದರೆ ನಾನು ಈಗ ನನ್ನ ಅಕ್ಕನ ಕಡೆಗೆ ಆಕರ್ಷಿತನಾಗಿದ್ದೇನೆ. ಅವಳ  ಪ್ರೀತಿ ಶುದ್ಧವಾಗಿದೆ. ಆದರೆ ನಾನು ತಪ್ಪು ಮಾಡುತ್ತಿದ್ದೇನೆ. ಅವಳು ನನ್ನ ಏಕೈಕ ಕುಟುಂಬ. ಈ ತಪ್ಪನ್ನು ನಾನು ಸರಿಪಡಿಸಿಕೊಳ್ಳುವುದು ಹೇಗೆ?
ಉತ್ತರ : ನಿಮ್ಮ ಸಹೋದರಿ ನಿಮ್ಮ ಹತ್ತಿರದ ಸಂಬಂಧಿಯಾಗಿರುವುದರಿಂದ ನೀವು ಆಕೆಯನ್ನು ಅತ್ಯಂತ ಗೌರವದಿಂದ ಕಾಣಬೇಕು. ಅವಳೊಂದಿಗೆ ಯಾವುದೇ ಲೈಂಗಿಕತೆಯು ಸ್ವೀಕಾರಾರ್ಹವಲ್ಲ. ಆದ್ದರಿಂದ ನೀವು ಹೆಚ್ಚು ಸಮಯ  ನಿಮ್ಮ ಸ್ನೇಹಿತರ ಜೊತೆ ಇರಲು ಪ್ರಯತ್ನಿಸಿ. ನಿಮ್ಮ ಕಾಮವನ್ನು ಹೋಗಲಾಡಿಸಲು ನೀವು ಲೈಂಗಿಕ ಸಲಹೆಗಾರರನ್ನು ಭೇಟಿ ಮಾಡುವುದು ಉತ್ತಮ.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸಕ್ಕರೆ ಇಷ್ಟವಿದ್ದು ತಿನ್ನಲು ಆಗದವರು ಅದರ ಬದಲು ಈ 5 ಪದಾರ್ಥಗಳನ್ನು ಬಳಸಿ

ಬೆಂಗಳೂರು : ಹೆಚ್ಚಿನವರು ಸಕ್ಕರೆಯನ್ನು ಬಳಸಲು ಇಷ್ಟಪಡುವುದಿಲ್ಲ. ಸಕ್ಕರೆ ಆರೋಗ್ಯಕ್ಕೆ ...

news

2-3 ದಿನ ನೀರಿನಲ್ಲಿದ್ದರೂ ಹಾಳಾಗದೆ ಕಾರ್ಯನಿರ್ವಹಿಸುತ್ತಿದೆಯಂತೆ ಈ ಫೋನ್

ಇಂಗ್ಲೆಂಡ್ : ಸಾಮಾನ್ಯವಾಗಿ ಫೋನ್ ಗಳು ನೀರಿಗೆ ಬಿದ್ದ ತಕ್ಷಣ ಅವು ತಮ್ಮ ಕಾರ್ಯವನ್ನು ...

news

ಎಣ್ಣೆಯುಕ್ತ ಚರ್ಮ ನಿವಾರಣೆಗೆ ಈ ಫೇಸ್ ಪ್ಯಾಕ್ ನ್ನು ಬಳಸಿ

ಬೆಂಗಳೂರು : ಎಣ್ಣೆಯುಕ್ತ ಚರ್ಮವು ಮೊಡವೆಗಳ ಸಮಸ್ಯೆ ಕಾರಣವಾಗುತ್ತದೆ. ಎಣ್ಣೆಯುಕ್ತ ಚರ್ಮದವರು ಹೊರಗಡೆ ...

news

ಅವನ ಪ್ಯಾಂಟಿನೊಳಗೆ ಅವಳ ಕೈ ಹೋದಾಗ ಆಗಿದ್ದೇನು?

ಅವಳನ್ನು ಮುಟ್ಟುತ್ತಿದ್ದಾಗಲೇ ಮತ್ತು ರೋಮ್ಯಾನ್ಸ್ ಶುರುಮಾಡಬೇಕು ಎಂದುಕೊಂಡಲಾಗಲೇ ನನ್ನ ವೀರ್ಯ ...