ನನ್ನ ಲೈಂಗಿಕ ಬಯಕೆಯನ್ನು ನಿಯಂತ್ರಿಸಲು ಆಗುತ್ತಿಲ್ಲ. ಅಪರಿಚಿತ ಪಾಲುದಾರರೊಂದಿಗೆ ಮಲಗಲೇ?

ಬೆಂಗಳೂರು| pavithra| Last Modified ಶುಕ್ರವಾರ, 6 ಸೆಪ್ಟಂಬರ್ 2019 (09:14 IST)
ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 39. ನಾನು ಎರಡು ವರ್ಷಗಳ ಹಿಂದೆ ನನ್ನ ಹೆಂಡತಿಯಿಂದ ಬೇರೆಯಾದೆ. ನಾನು ಕೆಲವು ಸಮಯದಲ್ಲಿ ಲೈಂಗಿಕವಾಗಿ ನಿಷ್ಕ್ರಿಯವಾಗಿದ್ದೇನೆ. ಆದರೆ ಇತ್ತೀಚೆಗೆ ನಾನು ಲೈಂಗಿಕತೆಯ ಬಗ್ಗೆ ಆಸಕ್ತಿ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸಲು ಆಗುತ್ತಿಲ್ಲ. ಆದ್ದರಿಂದ ಅಪರಿಚಿತ ಪಾಲುದಾರರೊಂದಿಗೆ ಮಲಗುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?
ಉತ್ತರ : ತಾತ್ತ್ವಿಕವಾಗಿ ಅಪರಿಚಿತ ಪಾಲುದಾರೊಂದಿಗೆ ಲೈಂಗಿಕ ಕ್ರಿಯಯನ್ನುತಪ್ಪಿಸಬೇಕು. ಏಕೆಂದರೆ ನೀವು ಭೇಟಿಯಾದ ಮಹಿಳೆಗೆ ಏನಾದರೂ ಸಮಸ್ಯೆ ಇದೆಯೇ ಎಂದು ಪರಿಶೀಲಿಸಲು ಸಾಧ್ಯವಿಲ್ಲ. ಬಾಯಿಂದ ಬಾಯಿಗೆ ಚುಂಬನ ಅಥವಾ ಸೋಂಕು ಹರಡುವ ಯಾವುದೇ ವಿಧಾನದಿಂದ ದೂರವಿರಿ. ಕಾಂಡೋಮ್ ಬಳಸುವುದನ್ನು ಮರೆಯಬೇಡಿ.

ಇದರಲ್ಲಿ ಇನ್ನಷ್ಟು ಓದಿ :