ಬೆಂಗಳೂರು : ನಾನು 40 ವರ್ಷದ ವ್ಯಕ್ತಿ. ನನ್ನ ಹೆಂಡತಿ ತುಂಬಾ ದಪ್ಪವಾಗಿರುವುದರಿಂದ ಆಕೆಯ ಜೊತೆ ಸಂಭೋಗಿಸಲು ನನಗೆ ಇಷ್ಟವಿಲ್ಲ. ಆದರೆ ನಾನು ಆಕೆಯನ್ನು ಪ್ರೀತಿಸುತ್ತೇನೆ. ಹಾಗೇ ಅವಳ ಜೊತೆ 5 ನಿಮಿಷಕ್ಕಿಂತ ಹೆಚ್ಚು ಕಾಲ ಸಂಭೋಗಿಸಲು ಆಗುವುದಿಲ್ಲ. ಆದ್ದರಿಂದ ಇತರ ಮಹಿಳೆಯರೊಂದೊಗೆ ಸಂಭೋಗಿಸಲು ಬಯಸುತ್ತಿದ್ದೇನೆ?