ಬೆಂಗಳೂರು : ನಾನು 22 ವರ್ಷದ ಯುವಕ. ನನ್ನ ಸಮಸ್ಯೆಯೆಂದರೆ ನಾನು ವಯಸ್ಸಾದ ಮಹಿಳೆಯರ ಕಡೆಗೆ ಮಾತ್ರ ಆಕರ್ಷಿತನಾಗಿದ್ದೇನೆ. ನಾನು ಈ ಹಿಂದೆ ನನ್ನ ತಾಯಿಯ ಸ್ನೇಹಿತೆಯೊಡನೆ ಸಂಭೋಗ ನಡೆಸಿದ್ದೇನೆ. ಅವಳಿಂದ ನಾನು ತುಂಬಾ ಉತ್ಸುಕನಾಗಿದ್ದೆ. ಆದ್ದರಿಂದ ನಾನು ಕಿರಿಯ ವಯಸ್ಸಿನ ಮಹಿಳೆಯರ ಕಡೆಗೆ ಆಕರ್ಷಿತನಾಗುತ್ತಿಲ್ಲ. ನನ್ನಲ್ಲಿ ಏನಾದರೂ ದೋಷವಿದೆಯೇ?