ಬೆಂಗಳೂರು : ಸಂಭೋಗದ ವೇಳೆ ನನ್ನ ಗೆಳೆಯ ಕೊಳಕು ಮಾತುಗಳನ್ನಾಡಲು ಇಷ್ಟಪಡುತ್ತಾನೆ. ಆದರೆ ನಾನು ಮಾತನಾಡಿದರೆ ನನಗೆ ಪರಾಕಾಷ್ಠೆ ಹೊಂದಲು ತೊಡಕುಂಟಾಗುತ್ತದೆ. ನಾನು ಏನು ಮಾಡಲಿ?